quetzal ಕ್ವೆಟ’ಲ್‍
ನಾಮವಾಚಕ

ಕ್ವೆಟ’ಲ್‍:

  1. ಟ್ರಾಗನಿಡೇ ವಂಶದ, ಮುಖ್ಯವಾಗಿ ಮಧ್ಯ ಮತ್ತು ದಕ್ಷಿಣ ಅಮೆರಿಕದ ಹರೋಮಕ್ರಸ್‍ ಮಾಚಿನೋ ಕುಲದ, ಉಜ್ವಲ ವರ್ಣದ ಹಕ್ಕಿಗಳಲ್ಲೊಂದು. Figure: quetzal
  2. ಗ್ವಾಟಮಾಲದ ನಾಣ್ಯ ವ್ಯವಸ್ಥೆಯ ಮುಖ್ಯ ಘಟಕ.