questionnaire ಕ್ವೆಸ್ಚನೇರ್‍, ಕ್ವೆಸ್ಟ್ಯನೇರ್‍
ನಾಮವಾಚಕ
  1. (ಮುಖ್ಯವಾಗಿ ಅಂಕಿಅಂಶಗಳ ಅಧ್ಯಯನಕ್ಕಾಗಿ ರೂಪಿಸಿದ) ಪ್ರಶ್ನಾವಳಿ; ಪ್ರಶ್ನಮಾಲೆ.
  2. (ಇಂಥ) ಪ್ರಶ್ನೆಗಳನ್ನು, ಪ್ರಶ್ನಾವಳಿಯನ್ನು ಉಳ್ಳ ದಾಖಲೆ.