questioningly ಕ್ವೆಸ್ಚನಿಂಗ್‍ಲಿ
ಕ್ರಿಯಾವಿಶೇಷಣ
  1. ಪ್ರಶ್ನಿಸುವಂತೆ; ಪ್ರಶ್ನೆ ಕೇಳುವ ರೀತಿಯಲ್ಲಿ; ಪ್ರಶ್ನೆ ಕೇಳುವಂತೆ.
  2. ಕೇಳಿ ತಿಳಿದುಕೊಳ್ಳುವಂತೆ.