questionableness ಕ್ವೆಸ್ಚನಬ್‍ಲ್‍ನಿಸ್‍
ನಾಮವಾಚಕ
  1. (ಸತ್ಯತೆ ಯಾ ಗುಣಮಟ್ಟದಲ್ಲಿ) ಪ್ರಶ್ನಾರ್ಹತೆ; ಸಂಶಯಾಸ್ಪದವಾಗಿರುವಿಕೆ.
  2. (ಪ್ರಾಮಾಣಿಕತೆ, ವಿವೇಕ, ಮೊದಲಾದವುಗಳಲ್ಲಿ) ಸಂಶಯಾಸ್ಪದವಾಗಿರುವಿಕೆ; ಋಜು\-ವಲ್ಲದಿರುವಿಕೆ; ನೇರವಾಗಿಲ್ಲದಿರುವಿಕೆ.