questionable ಕ್ವೆಸ್ಚನಬ್‍ಲ್‍
ಗುಣವಾಚಕ

ಪ್ರಶ್ನಾರ್ಹ:

  1. (ಸತ್ಯತೆ ಯಾ ಗುಣಮಟ್ಟದಲ್ಲಿ) ಸಂದೇಹಾ\-ಸ್ಪದ; ಸಂಶಯಾಸ್ಪದವಾದ.
  2. (ಪ್ರಾಮಾಣಿಕತೆ, ವಿವೇಕ, ಮೊದಲಾದವುಗಳಲ್ಲಿ) ನೇರವಾಗಿರದ; ಸಂಶಯಾಸ್ಪದ; ಋಜುವಲ್ಲದ.