quern ಕ್ವರ್ನ್‍
ನಾಮವಾಚಕ
  1. (ಧಾನ್ಯ ಬೀಸಲು ಬಳಸುವ) ಬೀಸುವ ಕಲ್ಲು.
  2. (ಮೆಣಸು ಮೊದಲಾದವನ್ನು ಬೀಸುವ) ಸಣ್ಣ ಬೀಸುವ ಕಲ್ಲು; ಚಿಕ್ಕ ಅರೆಗಲ್ಲು.