quencher ಕ್ವೆಂಚರ್‍
ನಾಮವಾಚಕ
  1. ಶಾಮಕ; (ಬೆಂಕಿ, ದೀಪ, ಮೊದಲಾದವನ್ನು) ಆರಿಸುವ ವ್ಯಕ್ತಿ ಯಾ ವಸ್ತು; ನಂದಿಸುವ ವ್ಯಕ್ತಿ ಯಾ ವಸ್ತು.
  2. ಶೀತಲಕಾರಿ; (ಶಾಖವನ್ನು, ಕಾದ ವಸ್ತುವನ್ನು) ತಣ್ಣಗೆ ಮಾಡುವ ವ್ಯಕ್ತಿ ಯಾ ವಸ್ತು.
  3. ರೋಧಕ; (ಆಪೇಕ್ಷೆ, ವೇಗ, ಚಲನೆ – ಇವನ್ನು) ಅಡಗಿಸುವ ವ್ಯಕ್ತಿ ಯಾ ವಸ್ತು.
  4. ದಾಹಶಾಮಕ; ನೀರಡಿಕೆಯನ್ನು ಹೋಗಿಸುವ ವ್ಯಕ್ತಿ ಯಾ ವಸ್ತು.
  5. (ಕುಡಿಯುವುದಕ್ಕೆ ಯಾವುದಾದರೂ) ಪಾನೀಯ; ಪೇಯ.