quenchable ಕ್ವೆಂಚಬ್‍ಲ್‍
ಗುಣವಾಚಕ
  1. ದಾಹ ಶಮನ ಮಾಡಲು ಸಾಧ್ಯವಾದ.
  2. (ಬೆಂಕಿ, ಬೆಳಕು, ಮೊದಲಾದವನ್ನು) ಆರಿಸಬಹುದಾದ; ನಂದಿಸಬಹುದಾದ.
  3. (ಶಾಖವನ್ನು, ಕಾದ ವಸ್ತುವನ್ನು) ಮುಖ್ಯವಾಗಿ ನೀರಿನಿಂದ ತಣ್ಣಗೆ ಮಾಡಬಹುದಾದ.
  4. (ಮುಖ್ಯವಾಗಿ ಲೋಹವಿದ್ಯೆ) (ಕಾದ ಲೋಹವನ್ನು ತಣ್ಣೀರು, ಗಾಳಿ, ಎಣ್ಣೆ, ಮೊದಲಾದಗಳಲ್ಲಿಟ್ಟು) ತಣ್ಣಗೆ ಮಾಡಬಹುದಾದ.
  5. (ಆಸೆ ಮೊದಲಾದವನ್ನು) ಅದುಮಿಡಬಹುದಾದ; ನಿಗ್ರಹಿಸಬಹುದಾದ.
  6. (ಎದುರಾಳಿಯನ್ನು) ಬಾಯಿಮುಚ್ಚಿಸಬಹುದಾದ.
  7. (ಭೌತವಿಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್‍) (ತೂಗಾಟ, ದೀಪ್ತಿ, ಮೊದಲಾದವನ್ನು) (ನಿಷ್ಪರಿಣಾಮಕಾರಿ ವಿಧಾನದಿಂದ) ಅಡಗಿಸಬಹುದಾದ; ತಡೆಯಬಹುದಾದ.