quell ಕ್ವೆಲ್‍
ಸಕರ್ಮಕ ಕ್ರಿಯಾಪದ
  1. (ದಂಗೆ ಮೊದಲಾದವನ್ನು) ಅಡಗಿಸು; ದಮನಮಾಡು.
  2. (ದಂಗೆಕೋರರು ಮೊದಲಾದವರನ್ನು) ಶರಣಾಗುವಂತೆ, ಕಾಲಿಗೆ ಬೀಳುವಂತೆ – ಮಾಡು.
  3. (ಭಯ, ಕ್ರೋಧ, ಮೊದಲಾದವನ್ನು) ಅಡಗಿಸು; ನಿಗ್ರಹಿಸು.