queerish ಕ್ವಿಅರಿಷ್‍
ಗುಣವಾಚಕ
  1. ಸ್ವಲ್ಪಮಟ್ಟಿಗೆ – ವಿಚಿತ್ರವಾಗಿರುವ, ವಿಲಕ್ಷಣವಾದ, ವಕ್ರಸ್ವಭಾವದ.
  2. ಸ್ವಲ್ಪ ಸಂಶಯಾಸ್ಪದವಾಗಿರುವ, ಸಂದೇಹಾಸ್ಪದವಾದ.
  3. ಸ್ವಲ್ಪ ಅಸ್ವಸ್ಥವಾದ; ತುಸು ಇರಸುಮುರಸಿನ; ತುಸು ತಲೆತಿರುಗುವಂತಾಗುವ.