queenly ಕ್ವೀನ್‍ಲಿ
ಗುಣವಾಚಕ
( ತರರೂಪ
  1. ರಾಣಿಗೆ ತಕ್ಕ; ರಾಣಿಗೆ ಉಚಿತವಾದ, ಯೋಗ್ಯವಾದ.
  2. ರಾಣಿಯ ಗಾಂಭೀರ್ಯವುಳ್ಳ.
  3. ರಾಣಿಗೆ ಸದೃಶವಾದ; ರಾಣಿಯಂಥ.