queasy ಕ್ವೀಸಿ
ಗುಣವಾಚಕ
( ತರರೂಪ queasier,
  1. (ವ್ಯಕ್ತಿಯ ವಿಷಯದಲ್ಲಿ) ಹೊಟ್ಟೆ ತೊಳಸುವ; ಓಕರಿಕೆ ಬರುವಂತಿರುವ.
  2. (ವ್ಯಕ್ತಿಯ ಹೊಟ್ಟೆಯ ವಿಷಯದಲ್ಲಿ) ಸುಲಭವಾಗಿ ಕೆಡಬಲ್ಲ; ಸ್ವಲ್ಪ ಹೆಚ್ಚು ಕಡಮೆಯಾದರೂ ತಡೆಯಲಾರದ; ಜೀರ್ಣಶಕ್ತಿಯಿಲ್ಲದ.
  3. (ಆತ್ಮಸಾಕ್ಷಿ ಮೊದಲಾದವುಗಳ ವಿಷಯದಲ್ಲಿ) ಅತಿ ನಾಜೂಕಿನ; ಸಣ್ಣಪುಟ್ಟ ವಿವರಗಳಲ್ಲೂ ಬಹಳ ಸೂಕ್ಷ್ಮವಾದ.