queasiness ಕ್ವೀಸಿನಿಸ್‍
ನಾಮವಾಚಕ
  1. (ವ್ಯಕ್ತಿಯ ವಿಷಯದಲ್ಲಿ) ಹೊಟ್ಟೆ, ತೊಳಸುವಂತಿರುವಿಕೆ; ಓಕರಿಕೆ ಬರುವಂತಿರುವಿಕೆ.
  2. (ವ್ಯಕ್ತಿಯ ಹೊಟ್ಟೆಯ ವಿಷಯದಲ್ಲಿ) ಸುಲಭವಾಗಿ ಕೆಡಬಲ್ಲಂತಿರುವಿಕೆ; ಜೀರ್ಣಶಕ್ತಿಯಿಲ್ಲದಿರುವಿಕೆ.
  3. (ಆತ್ಮಸಾಕ್ಷಿ ಮೊದಲಾದವುಗಳ ವಿಷಯದಲ್ಲಿ) ಅತಿ ನಾಜೂಕಾಗಿರುವಿಕೆ; ಸಣ್ಣಪುಟ್ಟ ವಿವರಗಳಲ್ಲೂ ಬಹಳ ಸೂಕ್ಷ್ಮತೆ.