queasily ಕ್ವೀಸಿಲಿ
ಕ್ರಿಯಾವಿಶೇಷಣ
  1. ಹೊಟ್ಟೆ ತೊಳಸುವಂತೆ; ಜೀರ್ಣಶಕ್ತಿಯಿಲ್ಲದಿರುವಂತೆ.
  2. (ಆತ್ಮಸಾಕ್ಷಿ ಮೊದಲಾದವುಗಳ ವಿಷಯದಲ್ಲಿ) ಅತಿನಾಜೂಕಾಗಿ; ಸಣ್ಣಪುಟ್ಟ ವಿವರಗಳೂ ಬಹು ಸೂಕ್ಷ್ಮವಾಗಿರುವಂತೆ.