quayage ಕೀಇಜ್‍
ನಾಮವಾಚಕ

(ಸರಕುಗಳನ್ನು ಹಡಗಿಗೆ ತುಂಬಲು ಯಾ ಹಡಗಿನಿಂದ ಇಳಿಸಲು ರೇವುಕಟ್ಟೆಯನ್ನು ಬಳಸಿಕೊಂಡದ್ದಕ್ಕಾಗಿ ಸಲ್ಲಿಸಬೇಕಾದ) ರೇವುಕಟ್ಟೆ – ರುಸುಮು, ಶುಲ್ಕ.