quay ಕೀ
ನಾಮವಾಚಕ

(ಪ್ರಯಾಣಿಕರನ್ನು, ಸಾಮಾನುಗಳನ್ನು ಹಡಗಿಗೆ ಏರಿಸಲು ಯಾ ಹಡಗಿನಿಂದ ಇಳಿಸಲು ನೆರವಾಗುವಂತೆ ಹಡಗನ್ನು ತಂದು ನಿಲ್ಲಿಸಲು, ಕರೆಯ ಉದ್ದಕ್ಕೂ ನೀರಿನಲ್ಲಿ ಚಾಚಿಕೊಂಡಿರುವಂತೆ, ಸಾಮಾನ್ಯವಾಗಿ ಕಲ್ಲಿನಿಂದಲೋ ಕಬ್ಬಿಣದಿಂದಲೋ ಕಟ್ಟಿದ, ಭದ್ರವಾದ) ರೇವುಕಟ್ಟೆ; ಬಂದರು ಕಟ್ಟೆ.