See also 2quaver
1quaver ಕ್ವೇವರ್‍
ಸಕರ್ಮಕ ಕ್ರಿಯಾಪದ
  1. (ಸ್ವರವನ್ನು ಯಾ ಹಾಡನ್ನು) ಸ್ಪಂದನದ ಯಾ ಕಂಪನದ ಸಹಿತ ಹಾಡು.
  2. (ಏನನ್ನಾದರೂ) ನಡುಗುವ ಧ್ವನಿಯಲ್ಲಿ, ಕಂಪಿಸುವ ಧ್ವನಿಯಲ್ಲಿ – ಹೇಳು.
ಅಕರ್ಮಕ ಕ್ರಿಯಾಪದ
  1. (ಧ್ವನಿ, ನಾದ, ಮೊದಲಾದವುಗಳ ವಿಷಯದಲ್ಲಿ) ನಡುಗು; ಕಂಪಿಸು; ಸ್ಪಂದಿಸು.
  2. ಹಾಡುವಲ್ಲಿ–ಸ್ಪಂದನಗಳನ್ನು, ಕಂಪನಗಳನ್ನು ಬಳಸು.
See also 1quaver
2quaver ಕ್ವೇವರ್‍
ನಾಮವಾಚಕ
  1. (ಹಾಡುವಲ್ಲಿ) ಕಂಪನ.
  2. (ಮಾತಾಡುವಲ್ಲಿ) ನಡುಕ; ಕಂಪನ.
  3. (ಸಂಗೀತ) ಸೆಮಿಬ್ರೀವ್‍ (semibreve)ನ ಎಂಟನೆ ಒಂದು ಭಾಗದಷ್ಟು ಯಾ ಅರ್ಧ ಕ್ರಾಚಿಟ್‍ (crotchet) ಕಾಲಬೆಲೆಯುಳ್ಳ ಒಂದು ಸ್ವರ (ಇದನ್ನು ದೊಡ್ಡ ಚುಕ್ಕೆ ಮತ್ತು ಕೊಕ್ಕೆಯುಳ್ಳ ಲಂಬಗೆರೆಯಿಂದ ನಿರೂಪಿಸಲಾಗುವುದು).