quatrefoil ಕ್ಯಾಟ್ರಹಾಇಲ್‍
ನಾಮವಾಚಕ

ನಾಲ್ಕೆಲೆ ಯಾ ನಾಲ್ಕು ದಳ; ಚತುಷ್ಪರ್ಣಿ ಯಾ ಚತುರ್ದಳ; ನಾಲ್ಕು ದಳದ ಯಾ ಎಲೆಯ ಆಕೃತಿ; ವಾಸ್ತುಶಿಲ್ಪದ ಅಲಂಕರಣ ತಿಗಳಲ್ಲಿ ಒಂದೇ ಪಾತ್ರದಿಂದ ಹೊರಡುವ ನಾಲ್ಕು ಎಲೆಗಳನ್ನು ಯಾ ನಾಲ್ಕು ದಳಗಳ ಪುಷ್ಪ ಮೊದಲಾದವನ್ನು ಹೋಲುವ ಆತಿ. Figure: quatrefoil