quatorze ಕಟೋಸ್‍ಕೆ -.೫
ನಾಮವಾಚಕ

ನಾಲ್ಕೆಲೆ ತಂಡ; ಪಿಕೆಟ್‍ ಇಸ್ಪೀಟಾಟದಲ್ಲಿ ಹದಿನಾಲ್ಕು ಅಂಕಗಳನ್ನು ಗಳಿಸುವ, ಒಬ್ಬನ ಕೈಯಲ್ಲಿ ಒಟ್ಟಿಗೆ ಇರುವ ನಾಲ್ಕು ಹಾಸುಗಳು ಯಾ ರಾಜರು ಯಾ ರಾಣಿಯರು ಯಾ ಗುಲಾಮರ ತಂಡ.