quaternion ಕ್ವಟರ್ನಿಅನ್‍
ನಾಮವಾಚಕ
  1. ಚತುಷ್ಕ; ನಾಲ್ವರ ಯಾ ನಾಲ್ಕರ ತಂಡ; ಚತುಷ್ಟಯ.
  2. (ಗಣಿತ) ಕ್ವಟರ್ನಿಯನ್‍: $w$, $x$, $y$ ಮತ್ತು $z$ಗಳು ನೈಜ ಸಂಖ್ಯೆಗಳಾಗಿಯೂ, $i$, $j$, ಮತ್ತು $k$ಗಳು ನಿರ್ದಿಷ್ಟ ಉಪಾಧಿಗಳಿಗೆ ಒಳಪಡುವ ಕಾಲ್ಪನಿಕ ಘಟಕಗಳಾಗಿಯೂ ಇರುವಂಥ $(w+xi+yj+zk)$ ರೂಪದ ಸಂಕೀರ್ಣ ಸಂಖ್ಯೆ.