See also 2quaternary
1quaternary ಕ್ವಟರ್ನರಿ
ಗುಣವಾಚಕ
  1. ಚತುಷ್ಕ; ನಾಲ್ಕುಭಾಗ ಯಾ ಅಂಶಗಳುಳ್ಳ.
  2. (Quaternary) (ಭೂವಿಜ್ಞಾನ) ಕ್ವಾಟರ್ನರಿ; ಭೂಮಿಯ ಚರಿತ್ರೆಯಲ್ಲಿ ಅತ್ಯಂತ ಈಚಿನದಾದ, ಸೆನೋಸೊಯಿಕ್‍ ಅವಧಿಯ.
See also 1quaternary
2quaternary ಕ್ವಟರ್ನರಿ
ನಾಮವಾಚಕ
(ಬಹುವಚನ quaternaries).
  1. ಚತುಷ್ಕ; ಚತುಷ್ಟಯ; ನಾಲ್ಕು ವಸ್ತುಗಳ ತಂಡ.
  2. (Quaternary) (ಭೂವಿಜ್ಞಾನ) ಕ್ವಾಟರ್ನರಿ; ಭೂಮಿಯ ಚರಿತ್ರೆಯಲ್ಲಿ ಅತ್ಯಂತ ಈಚಿನದಾದ, ಸೆನೋಸೊಯಿಕ್‍ ಅವಧಿ ಯಾ ವ್ಯವಸ್ಥೆ.