1quatercentenary ಕ್ವಾಟರ್‍ಸೆಂಟೀನರಿ
ನಾಮವಾಚಕ
(ಬಹುವಚನ quatercentenaries).
  1. ಚತುಶ್ಶತ ವಾರ್ಷಿಕ; ನಾಲ್ಕುನೂರನೆಯ ವರ್ಷ.
  2. ನಾಲ್ಕುನೂರನೆ ವಾರ್ಷಿಕೋತ್ಸವ; ಚತುಶ್ಶತಮಾನ ವಾರ್ಷಿಕೋತ್ಸವ; ಚತುಶ್ಶತಮಾನೋತ್ಸವ ಸಮಾರಂಭ.
2quatercentenary ಕ್ವಾಟರ್‍ಸೆಂಟೀನರಿ
ಗುಣವಾಚಕ
  1. ಚತುಶ್ಶತಮಾನದ.
  2. ಚತುಶ್ಶತಮಾನೋತ್ಸವದ.