quassia ಕ್ವಾಷ
ನಾಮವಾಚಕ

ಕ್ವಾಷ:

  1. ಮೂಲತಃ ದಕ್ಷಿಣ ಅಮೆರಿಕದ ಒಂದು ನಿತ್ಯಹರಿದ್ವರ್ಣದ ಮರ.
  2. ಕಹಿ ಕಷಾಯವಾಗಿಯೂ ಕ್ರಿಮಿನಾಶಕವಾಗಿಯೂ ಬಳಸುವ ಈ ಮರದ ದಾರು, ತೊಗಟೆ ಯಾ ಬೇರು.