quasi- ಕ್ವೇಸೈ-, ಕ್ವಾಸಿ-
ಸಮಾಸ ಪೂರ್ವಪದ
  1. ಮೇಲ್ನೋಟಕ್ಕೆ; ತೋರಿಕೆಗೆ ಮಾತ್ರ; ನಿಜವಾಗಲ್ಲದೆ: quasi-scientific ಮೇಲ್ನೋಟಕ್ಕೆ ವೈಜ್ಞಾನಿಕವಾದ.
  2. ಭಾಗಶಃ; ಹೆಚ್ಚು ಕಡಮೆ; ಸರಿಸುಮಾರು: quasi-independent ಭಾಗಶಃ ಸ್ವತಂತ್ರವಾದ.