quash ಕ್ವಾಷ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಕಾನೂನುಕ್ರಮದಿಂದ ಯಾ ಕಾನೂನಿನ ಆಧಾರದಿಂದ) ಊರ್ಜಿತವಲ್ಲವೆಂದು – ರದ್ದುಮಾಡು, ನಿರರ್ಥಕಗೊಳಿಸು, ತಳ್ಳಿಹಾಕು.
  2. (ದಂಗೆ ಮೊದಲಾದವನ್ನು) ದಮನ ಮಾಡು; ಅಡಗಿಸು.