quasar ಕ್ವೇಕೆ ೧\ಹ’೩೦೧ರ್‍
ನಾಮವಾಚಕ

(ಖಗೋಳ ವಿಜ್ಞಾನ) ಕ್ವೇಕೆ ೧\ಹ’೩೦೧ರ್‍; ಸಾಮಾನ್ಯ ತಾರೆಗಳನ್ನು ಹೋಲುವ, ಆದರೆ ತುಂಬ ದೂರವಿರುವ, ಅಧಿಕ ಕೆಂಪು ಸರಿತ(shift)ವುಳ್ಳ ರೋಹಿತವಿರುವ ಬೆಳಕನ್ನು ಅಧಿಕಪ್ರಮಾಣದಲ್ಲಿ ಹೊರಸೂಸುತ್ತಿರುವ ಖಾಗೋಳಿಕ ಕಾಯ.