quartz ಕ್ವಾರ್ಟ್ಸ್‍
ನಾಮವಾಚಕ

ಕ್ವಾರ್ಟ್ಸ್‍; ಬೆಣಚುಕಲ್ಲು; ಕಾಚ, ಸ್ಫಟಿಕ – ಶಿಲೆ; ಷಡ್ಭುಜಾಕಾರದ ದೊಡ್ಡ ದೊಡ್ಡ ಹರಳುಗಳಾಗಿ ರೂಪುಗೊಂಡ ಸಿಲಿಕಾ ಅಥವಾ ಸಿಲಿಕಾನ್‍ ಡೈಆಕ್ಸೈಡ್‍ ಒಳಗೊಂಡ ಖನಿಜ.