quarto ಕ್ವಾರ್ಟೋ
ನಾಮವಾಚಕ
(ಬಹುವಚನ quartos).
  1. ಚೌಪತ್ರ; ಕಾಗದದ ಹಾಳೆಯನ್ನು ಎರಡು ಸಲ ಮಡಿಚಿದರೆ ಬರುವ ಆಕಾರ.
  2. ಈ ರೀತಿ ಚೌಪತ್ರದಲ್ಲಿ ಮಡಿಸಿದ ಹಾಳೆಗಳುಳ್ಳ ಪುಸ್ತಕ; ಚೌಪುಟ ಗ್ರಂಥ, ಪುಸ್ತಕ (ಸಂಕ್ಷಿಪ್ತ 4to).