See also 2quartile
1quartile ಕ್ವಾರ್ಟೈಲ್‍
ಗುಣವಾಚಕ

(ಜ್ಯೋತಿಷ) ಕ್ವಾರ್ಟೈಲ್‍: ಪರಸ್ಪರ $90^\circ$ ದೂರದಲ್ಲಿರುವ ಎರಡು ಗ್ರಹಗಳು ಯಾವ ಮುಖವಾಗಿಯೋ, ಯಾವ ಕಡೆಗೆ ತಿರುಗಿವೆಯೋ ಅದಕ್ಕೆ ಸಂಬಂಧಿಸಿದ.

See also 1quartile
2quartile ಕ್ವಾರ್ಟೈಲ್‍
ನಾಮವಾಚಕ

ಕ್ವಾರ್ಟೈಲ್‍:

  1. (ಜ್ಯೋತಿಷ) ಪರಸ್ಪರ $90^\circ$ ದೂರದಲ್ಲಿರುವ ಎರಡು ಗ್ರಹಗಳು ತಿರುಗಿರುವ ಮುಖ.
  2. (ಸಂಖ್ಯಾಶಾಸ್ತ್ರ) ಯಾವುದೇ ಸಂದಣಿಯನ್ನು ನಿರ್ದಿಷ್ಟ ಚರವೊಂದರ ಮೌಲ್ಯಗಳ ಆಧಾರದ ಮೇಲೆ ಪರಸ್ಪರ ಸಮವಾಗಿರುವ ನಾಲ್ಕು ಅವಧಿಗಳಾಗಿ ವಿಂಗಡಿಸಿದಾಗ ಆ ಅವಧಿಗಳ ಗಡಿಯನ್ನು ಸೂಚಿಸುವ ಮೂರು ಮೌಲ್ಯಗಳಲ್ಲಿ ಒಂದು.