quartet ಕ್ವಾರ್ಟೆಟ್‍
ನಾಮವಾಚಕ
  1. (ಸಂಗೀತ) ಚತುಷ್ಕ;
    1. ನಾಲ್ಕು ಶಾರೀರಗಳಿಗೆ ಯಾ ನಾಲ್ಕು ವಾದ್ಯಗಳಿಗೆ ತಕ್ಕಂತೆ ರಚಿಸಿದ ಗೀತ, ತಿ.
    2. ಗಾಯನ ಯಾ ವಾದನ ಚತುಷ್ಕ; (ಚತುಷ್ಕವನ್ನು ಹಾಡುವ ಯಾ ನುಡಿಸುವ) ನಾಲ್ಕು ಜನ ಗಾಯಕರು ಯಾ ವಾದಕರು.
  2. ಚತುಷ್ಕ; ಚತುಷ್ಟಯ; ನಾಲ್ವರ ಯಾ ನಾಲ್ಕರ ತಂಡ.