quarterstaff ಕ್ವಾರ್ಟರ್‍ಸ್ಟಾಹ್‍
ನಾಮವಾಚಕ

(ಚರಿತ್ರೆ) ಹಿಂದೆ ಬ್ರಿಟನ್ನಿನ ರೈತವರ್ಗದವರು ಆಯುಧವಾಗಿ ಬಳಸುತ್ತಿದ್ದ, 6-8 ಅಡಿ ಉದ್ದದ ದಪ್ಪದೊಣ್ಣೆ.