quartermaster ಕ್ವಾರ್ಟರ್‍ಮಾಸ್ಟರ್‍
ನಾಮವಾಚಕ

ಕ್ವಾರ್ಟರ್‍ಮಾಸ್ಟರ್‍:

  1. ಬಿಡದಿ ಹಂಚಿಕೆ, ಪಡಿತರ ಒದಗಿಸುವುದು, ಮೊದಲಾದ ಕರ್ತವ್ಯವನ್ನು ನಿರ್ವಹಿಸುವ, ಸೈನ್ಯದಳದ ಒಬ್ಬ ಅಧಿಕಾರಿ.
  2. ಹಡಗನ್ನು ನಡೆಸುವುದು, ಸಿಗ್ನಲ್ಲುಗಳು ಮೊದಲಾದವುಗಳನ್ನು ನೋಡಿಕೊಳ್ಳುವುದು, ಮೊದಲಾದ ಜವಾಬ್ದಾರಿ ಹೊತ್ತಿರುವ ನೌಕಾಸೈನ್ಯದ ಒಬ್ಬ ಕೆಳದರ್ಜೆಯ ಅಧಿಕಾರಿ.