quarterdeck ಕ್ವಾರ್ಟರ್‍ಡೆಕ್‍
ನಾಮವಾಚಕ
  1. ಹಿಂದಕ್ಕ; ಹಿಂಭಾಗದ ದಕ್ಕ; ಹಡಗಿನ ಮೇಲ್ಭಾಗದ ದಕ್ಕದಲ್ಲಿ ಹಿಂಗೋಟಿಗೂ ಹಿಂಗೂವೆಗೂ ನಡುವಣ (ಸಾಮಾನ್ಯವಾಗಿ ಅಧಿಕಾರಿಗಳಿಗೆ ಮೀಸಲಾಗಿಡಲಾಗುವ) ಭಾಗ.
  2. ಹಡಗಿನ ಯಾ ನೌಕಾ ತಂಡದ ಅಧಿಕಾರಿಗಳು.