quarter-line ಕ್ವಾರ್ಟರ್‍ಲೈನ್‍
ನಾಮವಾಚಕ

(ರಗ್ಬಿ ಕಾಲ್ಚೆಂಡಾಟ) ಗೋಲಿನ ಗೆರೆಯಿಂದ 22 ಮೀಟರು ದೂರದಲ್ಲಿ ನೆಲದ ಮೇಲೆ ಎಳೆದಿರುವ ಅಡ್ಡಗೆರೆಯ ಒಳಗೆ ಇರುವ ಪ್ರದೇಶ, ಕ್ಷೇತ್ರ.