quarter-light ಕ್ವಾರ್ಟರ್‍ಲೈಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಪಕ್ಕದ ಕಿಟಕಿ; ಮೋಟಾರು ವಾಹನ, ಪೆಟ್ಟಿಗೆ ಗಾಡಿ, ಮೊದಲಾದವುಗಳ (ಮುಖ್ಯಬಾಗಿಲಿನ ಮೇಲಿನದಲ್ಲದ) ಪಕ್ಕದಲ್ಲಿರುವ ಕಿಟಕಿ.