quarter-hour ಕ್ವಾರ್ಟರ್‍ಔಅರ್‍
ನಾಮವಾಚಕ
  1. ಕಾಲುಗಂಟೆ; 15 ನಿಮಿಷಗಳ ಅವಧಿ.
  2. ಒಂದು ಗಂಟೆಗೆ 15 ನಿಮಿಷ ಮುಂಚಿನ ಯಾ 15 ನಿಮಿಷ ಅನಂತರದ ಸಮಯ.