quarter-binding ಕ್ವಾರ್ಟರ್‍ಬೈಂಡಿಂಗ್‍
ನಾಮವಾಚಕ

ಕಾಲು ಬೈಂಡಿಂಗ್‍; ಪುಸ್ತಕದ ಬೆನ್ನಿಗೆ ಮಾತ್ರ ಸಾಮಾನ್ಯವಾಗಿ ತೊಗಲನ್ನು ಹಾಕಿ, ಉಳಿದ ಭಾಗಗಳನ್ನು ಬೇರೆ ವಸ್ತುವಿಂದ ಕಟ್ಟಿದ ರಟ್ಟು, ಬೈಂಡಿಂಗು.