quart ಕ್ವಾರ್ಟ್‍
ನಾಮವಾಚಕ
  1. ಕ್ವಾರ್ಟ್‍:
    1. ಕಾಲು ಗ್ಯಾಲನ್‍ ಯಾ ಎರಡು ಪೈಂಟಿನ ಅಳತೆ.
    2. ಕಾಲು ಗ್ಯಾಲನ್ನು ಹಿಡಿಯುವ ಪಾತ್ರೆ, ಸೀಸೆ, ಮೊದಲಾದವು.
    3. (ಅಮೆರಿಕನ್‍ ಪ್ರಯೋಗ) ಬುಷಲ್‍ನ $\frac { 1} { 32}$ ಭಾಗ (1.1 ಲೀಟರು).
  2. (ಕಾರ್ಟ್‍ ಎಂದು ಉಚ್ಚಾರಣೆ) (ಕತ್ತಿವರಿಸೆಯಲ್ಲಿ) ಏಟು ತಪ್ಪಿಸಿಕೊಳ್ಳುವ ಎಂಟು ಸ್ಥಾನಗಳಲ್ಲಿ ನಾಲ್ಕನೆಯದು.
ಪದಗುಚ್ಛ

a quart into a pint pot

  1. ಕಿರಿದಾದ ಜಾಗದಲ್ಲಿ ತುರುಕಿದ ಭಾರಿ ಪ್ರಮಾಣ.
  2. ತುಂಬ ಕಷ್ಟವಾದದ್ದು ಯಾ ಅಸಾಧ್ಯವಾದದ್ದು.