quarrelsomely ಕ್ವಾರಲ್‍ಸಮ್‍ಲಿ
ಕ್ರಿಯಾವಿಶೇಷಣ

ಕಲಹಪ್ರಿಯನ ರೀತಿಯಲ್ಲಿ; ಜಗಳಗಂಟಿಯಂತೆ; ಜಗಳಗಂಟಿಯಾಗಿ.