quantize ಕ್ವಾಂಟೈಸ್‍ಕೆ -೧
ಅಕರ್ಮಕ ಕ್ರಿಯಾಪದ

ಕ್ವಾಂಟೀಕರಿಸು; (ಶಕ್ತಿಯ ವಿಷಯದಲ್ಲಿ) ಕ್ವಾಂಟಂಗಳಾಗಿ ಹೊರಬರು.

ಸಕರ್ಮಕ ಕ್ರಿಯಾಪದ

ಕ್ವಾಂಟೀಕರಿಸು; (ಯಾವುದೇ ಅಧ್ಯಯನದಲ್ಲಿ) ಕ್ವಾಂಟಂ ಮೆಕ್ಯಾನಿಕ್ಸನ್ನು ಅನ್ವಯಿಸು.