quantization ಕ್ವಾಂಟೈಸೇಷನ್‍
ನಾಮವಾಚಕ

ಕ್ವಾಂಟೀಕರಣ:

  1. (ಶಕ್ತಿಯ ವಿಷಯದಲ್ಲಿ) ಕ್ವಾಂಟಂಗಳಾಗಿ ಹೊರಬರುವಿಕೆ.
  2. (ಯಾವುದೇ ಅಧ್ಯಯನದಲ್ಲಿ) ಕ್ವಾಂಟಂ ಮೆಕ್ಯಾನಿಕ್ಸನ್ನು ಅನ್ವಯಿಸುವಿಕೆ.