quantitative ಕ್ವಾಂಟಿಟ(ಟೇ)ಟಿವ್‍
ಗುಣವಾಚಕ
  1. ಪರಿಮಾಣಾತ್ಮಕ; ಪರಿಮಾಣ ಸ್ವರೂಪದ; ಪರಿಮಾಣಕ್ಕೆ ಸಂಬಂಧಿಸಿದ; ಅಳತೆಯಾಗಿ ಯಾ ಸಂಖ್ಯೆಯಾಗಿ ನಿರೂಪಿಸಿದ ಯಾ ನಿರೂಪಿಸಬಹುದಾದ.
  2. (ಛಂದಸ್ಸು) ಮಾತ್ರಾತ್ಮಕ; ಮಾತ್ರೆಗಳನ್ನವಲಂಬಿಸಿದ; ಮಾತ್ರೆಗಳಿಗೆ ಸಂಬಂಧಿಸಿದ: quantitative scansion ಮಾತ್ರಾಗಣನ; ಮಾತ್ರೆಗಳನ್ನು ನಿರ್ದೇಶಿಸಿ ಪ್ರಸ್ತಾರ ಹಾಕುವುದು. quantitative verse ಮಾತ್ರಾತ್ಮಕ ಛಂದಸ್ಸು.