quantify ಕ್ವಾಂಟಿಫೈ
ಸಕರ್ಮಕ ಕ್ರಿಯಾಪದ
  1. ಪರಿಮಾಣಿಸು; ಪರಿಮಾಣವನ್ನು, ಮೊತ್ತವನ್ನು ನಿರ್ಧರಿಸು.
  2. ಪರಿಮಾಣವಾಗಿ ಅಳತೆ ಮಾಡು ಯಾ ನಿರೂಪಿಸು; ಪರಿಮಾಣದಲ್ಲಿ, ಅಳತೆಯಲ್ಲಿ ಹೇಳು.
  3. (ತರ್ಕಶಾಸ್ತ್ರ) ‘ಎಲ್ಲ’, ‘ಕೆಲವು’, ಮೊದಲಾದ ವಿಶೇಷಣಗಳನ್ನು ಸೇರಿಸಿ (ಪದದ, ಪ್ರತಿಜ್ಞೆಯ) ವ್ಯಾಪ್ತಿಯನ್ನು, ವಿನಿಯೋಗವನ್ನು ನಿರ್ದೇಶಿಸು.