quantifier ಕ್ವಾಂಟಿಫೈಅರ್‍
ನಾಮವಾಚಕ

ಪರಿಮಾಣಕ; ಅಳತೆಯನ್ನು, ಮೊತ್ತವನ್ನು ಸೂಚಿಸುವ ಸಂಖ್ಯೆ ಯಾ ಪದ: two, thirty, many, are quantifiers ಎರಡು, ಮೂರು, ಹಲವು ಎಂಬವು ಪರಿಮಾಣಕಗಳು.