quantification ಕ್ವಾಂಟಿಫಿಕೇಷನ್‍
ನಾಮವಾಚಕ
  1. (ತರ್ಕಶಾಸ್ತ್ರ) ವಿನಿಯೋಜನ; ತಾರ್ಕಿಕ ಪದದ ಯಾ ವಾಕ್ಯದ ವ್ಯಾಪ್ತಿಯನ್ನು ‘ಎಲ್ಲ’, ‘ಕೆಲವು’ ಯಾ ‘ಹಲವು’ ಎಂಬ ಪದಗಳಿಂದ ನಿರ್ದೇಶಿಸುವಿಕೆ.
  2. ಪರಿಮಾಣ ಮಾಪನ; ಅಳತೆ; ಮೊತ್ತದ ಪ್ರಮಾಣವನ್ನು, ಪರಿಮಾಣವನ್ನು ಸಂಖ್ಯೆ ಮೊದಲಾದವುಗಳ ರೂಪದಲ್ಲಿ ನಿರ್ದೇಶಿಸುವಿಕೆ.