quantifiable ಕ್ವಾಂಟಿಫೈಅಬ್‍ಲ್‍
ಗುಣವಾಚಕ
  1. (ತರ್ಕಶಾಸ್ತ್ರ) ವಿನಿಯೋಜ್ಯ; ತಾರ್ಕಿಕ ಪದದ ಯಾ ವಾಕ್ಯದ ವ್ಯಾಪ್ತಿಯನ್ನು ನಿರ್ದೇಶಿಸಬಹುದಾದ.
  2. ಮಾಪ್ಯ; ಅಳೆಯಬಹುದಾದ; ಪರಿಮಾಣವನ್ನು ನಿರ್ಣಯಿಸಬಹುದಾದ; ಅಳತೆಯಾಗಿ ಯಾ ಸಂಖ್ಯೆಯಾಗಿ ನಿರೂಪಿಸಬಹುದಾದ.