quantally ಕ್ವಾಂಟಲಿ
ಕ್ರಿಯಾವಿಶೇಷಣ
  1. ವಿವಿಕ್ತ ಘಟಕಗಳಿಂದಾದಂತೆ; ಪೃಥಕ್ಕಾದ ಘಟಕಗಳಿಂದಾದಂತೆ.
  2. ಕ್ರಮೇಣ ವ್ಯತ್ಯಾಸವಾಗುವಂತೆ; ಒಂದೇ ಸಮನಾಗಿ ಬದಲಾಗದೆ ಹಂತಹಂತವಾಗಿ ಬದಲಾಗುವಂತೆ.
  3. ಕ್ವಾಂಟಂಗೆ ಯಾ ಕ್ವಾಂಟಂ ಸಿದ್ಧಾಂತಕ್ಕೆ ಸಂಬಂಧಿಸಿದಂತೆ.