quantal ಕ್ವಾಂಟಲ್‍
ಗುಣವಾಚಕ
  1. ವಿವಿಕ್ತ ಘಟಕಗಳಿಂದಾದ; ವಿವಿಕ್ತಘಟಕಘಟಿತ; ಥಕ್ಕಾದ ಘಟಕಗಳಿಂದಾದ; ಬಿಡಿಬಿಡಿ ಭಾಗಗಳಿಂದಾದ.
  2. ಒಂದೇ ಸಮನೆ ಬದಲಾಗದೆ ಹಂತಹಂತವಾಗಿ ಬದಲಾಗುವ; ಕ್ರಮಕ್ರಮವಾಗಿ ವ್ಯತ್ಯಾಸವಾಗುವ.
  3. ಕ್ವಾಂಟಂಗೆ ಯಾ ಕ್ವಾಂಟಂ ಸಿದ್ಧಾಂತಕ್ಕೆ ಸಂಬಂಧಿಸಿದ; ಕ್ವಾಂಟಂನ ಯಾ ಕ್ವಾಂಟಂ ಸಿದ್ಧಾಂತದ.