See also 2quant
1quant ಕ್ವಾಂಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಚೂಪು ಬುಡದ ಗಣೆ; (ಇಂಗ್ಲೆಂಡಿನ ಪೂರ್ವ ಕರಾವಳಿಯ ಅಂಬಿಗರು ಮೊದಲಾದವರು ದೋಣಿ ನಡೆಸಲು ಬಳಸುವ, ಕೆಸರಿನಲ್ಲಿ ಸಿಕ್ಕಿಕೊಳ್ಳದಂಥ) ಚೂಪಾದ ಬುಡವುಳ್ಳ ಜಲ್ಲೆ, ಹುಟ್ಟು ಕೋಲು, ಗಣೆ.

See also 1quant
2quant ಕ್ವಾಂಟ್‍
ಸಕರ್ಮಕ ಕ್ರಿಯಾಪದ

(ದೋಣಿಯನ್ನು ಚೂಪು ಬುಡದ) ಜಲ್ಲೆಯಿಂದ ನಡೆಸು.

ಅಕರ್ಮಕ ಕ್ರಿಯಾಪದ

(ದೋಣಿ ನಡೆಸಲು, ಚೂಪು ಬುಡವಿರುವ) ಜಲ್ಲೆ ಹಾಕು, ಬೀಸು.