qualmish ಕ್ವಾಮಿಷ್‍
ಗುಣವಾಚಕ
  1. (ಮುಖ್ಯವಾಗಿ) ಪಿತ್ತ ಸಂಕಟದ; ಬವಳಿ ಯಾ ಪಿತ್ತೋದ್ರೇಕದಿಂದ ಉಂಟಾಗುವ ಸುಸ್ತಿನ, ಸಂಕಟದ.
  2. (ಏಕಾಏಕಿ ಉಂಟಾಗುವ) ದಯ ದೌರ್ಬಲ್ಯದ.
  3. ಧರ್ಮ ಶಂಕೆಯ; ಧರ್ಮಾಧರ್ಮ ಸಂದೇಹದ; ಅಳುಕಿನ.